cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

Raj Jobs

إظهار المزيد
مشاركات الإعلانات
11 037
المشتركون
+3624 ساعات
+2357 أيام
+75930 أيام

جاري تحميل البيانات...

معدل نمو المشترك

جاري تحميل البيانات...

ಅರ್ಜಿಗೆ ಮತ್ತೊಂದು ಅವಕಾಶ: ✍🏻📋✍🏻📋✍🏻📋✍🏻📋✍🏻📋✍🏻 ⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KEA & KPSC ಹೊರಡಿಸಿದ್ದ ಈ ಕೆಳಗಿನ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಮಾತ್ರ ಈಗ ಅರ್ಜಿ ಸಲ್ಲಿಸಬಹುದು.!! ⚫ GTTC 98 Posts: Last Date: 28-09-2024 ಅರ್ಜಿ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kearecruitment_gttc/forms/login.aspx ⚫ 1,000 VAO Posts: Last Date: 28-09-2024 ಅರ್ಜಿ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/vacrec24 ⚫ 247 PDO Posts: Last Date: 03-10-2024 ಅರ್ಜಿ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻 https://kpsconline.karnataka.gov.in/HomePage/Index.html ⚫ KPSCಯ 327 Group-B Posts ಗೂ ಕೂಡಾ ಅತೀ ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ನಿರೀಕ್ಷಿಸಿ...!! ✍🏻📋✍🏻📋✍🏻📋✍🏻📋✍🏻📋
إظهار الكل...
Photo unavailableShow in Telegram
إظهار الكل...
Photo unavailableShow in Telegram
All PSI Exam Score.!!.pdf4.96 KB
👇👇👇👇👇👇👇 All PSI Exam Marks: ✍🏻📋✍🏻📋✍🏻📋✍🏻📋 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2014-15 ರಿಂದ 2020-21 ರ ವರೆಗೆ ನಡೆಸಿದ 35ಕ್ಕೂ ಅಧಿಕ PSI ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು (Application No. & Date of Birth ನಮೂದಿಸಿ) ಈ ಕೆಳಗಿನ ಲಿಂಕ್ ಬಳಸಿ ನೋಡಬಹುದಾಗಿದೆ.!! 👇🏻👇🏻👇🏻👇🏻👇🏻👇🏻👇🏻 https://score.ksp-recruitment.in/login ✍🏻📋✍🏻📋✍🏻📋✍🏻📋✍🏻
إظهار الكل...
👍 2
Photo unavailableShow in Telegram
إظهار الكل...
PDO ಗೆ ಅರ್ಜಿ ಪ್ರಾರಂಭ.!!.pdf1.61 MB
👇👇👇👇👇👇 PDO ಗೆ ಅರ್ಜಿ ಪ್ರಾರಂಭ: ✍🏻📋✍🏻📋✍🏻📋✍🏻📋 ⚫ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ, 247 (150+97HK) PDO ಹುದ್ದೆಗಳ ನೇಮಕಾತಿಗೆ 18-09-2024 ರಿಂದ 03-10-2024 ರ ವರೆಗೆ ಅರ್ಜಿ ಸಲ್ಲಿಸಲು ಇದೀಗ ಹೆಚ್ಚುವರಿ ಅವಕಾಶ ನೀಡಲಾಗಿದೆ.!! ⚫ ಈಗಾಗಲೇ 4,04,160 ಜನ ಅರ್ಜಿ ಸಲ್ಲಿಸಿ‌ ಶುಲ್ಕ ಪಾವತಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.! ಆದರೆ ಈ ಹಿಂದೆ ವಯೋಮಿತಿ & ಇತರೆ ಕಾರಣಗಳಿಂದ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಇದೀಗ ಅರ್ಜಿ ಸಲ್ಲಿಸಬಹುದು.!!
إظهار الكل...
👍 3
Photo unavailableShow in Telegram
إظهار الكل...
Photo unavailableShow in Telegram
اختر خطة مختلفة

تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.