cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

Village account in Karnataka💐

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!!

إظهار المزيد
مشاركات الإعلانات
2 097
المشتركون
+1724 ساعات
+727 أيام
+21930 أيام

جاري تحميل البيانات...

معدل نمو المشترك

جاري تحميل البيانات...

❇️ ಇತಿಹಾಸ ಪ್ರಶ್ನೋತ್ತರಗಳು!! 🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ 🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ 🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ 🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು 🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940 🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ 🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ 🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ 🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್ 🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ 🍀ಕನ್ನಡದ ಕವಿ ಪಂಪ - ಜೈನ ಮತಸ್ಥ 🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ ಬೀದರ್ ನಲ್ಲಿದೆ 🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿ0ಬೆ ಯನ್ನು ಕೊಂದನೆಂದು ಹೇಳಲಾಗಿದೆ. 🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು 🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ 🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್ 🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ 🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326 🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ 🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ 🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ 🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ 🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ. 🍀ಭಾರತದ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್ 🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್ 🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ 🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ 🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್ 🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ 🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು 🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ 🍀ಕರ್ನಾಟಕದ ಏಕೀಕರಣ - 1956 🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು. 🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ 🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ 🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ. 🍀ಕೂಡಲ ಸಂಗಮವು ಯಾವ ನದಿಗಳ ಸಂಗಮ - ಘಟಪ್ರಭಾ ಮತ್ತು ಮಲಪ್ರಭಾ 🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ. 🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು. 🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ. 🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು. 🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ 🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್  ಲಿತಗೊ 🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್ 🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ. 🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು. 🍀🍀🍀🍀🍀🍀🍀🍀🍀🍀
إظهار الكل...
👍 6
📓ಸಾಮಾನ್ಯ ಜ್ಞಾನ 🍀ಯುದ್ಧಗಳಲ್ಲಿ ಆನೆಗಳನ್ನು ಬಳಸಿದ ಮೊದಲ ಸಾಮ್ರಾಜ್ಯ? ANS :- ಮಗದ ಸಾಮ್ರಾಜ್ಯ 🍀ಯಾವ ಕದನವು ಬಂಗಾಳದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಸ್ಥಿರ ಪಡಿಸಿತು? ANS :- ಬಕ್ಸರ್ ಕದನ 🍀ಸಂಗೀತವನ್ನು ಮುಸ್ಲಿಮರಲ್ಲಿ ಜನಪ್ರಿಯಗೊಳಿಸಲು ಪ್ರಯತ್ನಿಸಿದ ಅರಸ? ANS :- 2ನೇ ಇಬ್ರಾಹಿಂ ಆದಿಲ್ ಶಾ 🍀ಮುಂದಾಳುಗಳು ಎಂಬ ಸಂಸ್ಥೆ ಸ್ಥಾಪನೆ ಮಾಡಿದವರು? ANS ಅನಿಬೆಸೆಂಟ್ 🍀ಸಾಮಾನ್ಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದವರು? ANS :- ಲಾರ್ಡ್ ಕ್ಯಾನಿಂಗ್ 🍀ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ತ್ರೀಯರು ಭಾಗವಹಿಸಲು ಗಾಂಧೀಜಿಯವರನ್ನು ಬೇಟಿ ಮಾಡಿ ಅನುಮತಿ ಪಡೆದ ಮಹಿಳೆಯರು? ANS :- ಕಮಲಾದೇವಿ ಚಟ್ಟೋಪಾಧ್ಯಾಯ 🍀ಜಿಂಜಿಬರ್ ದ್ವೀಪ ಯಾವ ಸಾಗರದಲ್ಲಿ ಕಂಡುಬರುತ್ತದೆ? ANS :- ಹಿಂದೂ ಮಹಾಸಾಗರ 🍀ಒಲಂಪಿಕ್ಸ್ ಧ್ವಜದಲ್ಲಿರುವ ಬಳೆಗಳಲ್ಲಿ ಏಷ್ಯಾ ಖಂಡವನ್ನು ಪ್ರತಿನಿಧಿಸುವ ಬಣ್ಣ ? ANS :- ಹಳದಿ 🍀ಸಾಮಾನ್ಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದವರು? ANS :- ಲಾರ್ಡ್ ಕ್ಯಾನಿಂಗ್ 🍀ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಸ್ತ್ರೀಯರು ಭಾಗವಹಿಸಲು ಗಾಂಧೀಜಿಯವರನ್ನು ಬೇಟಿ ಮಾಡಿ ಅನುಮತಿ ಪಡೆದ ಮಹಿಳೆಯರು? ANS :- ಕಮಲಾದೇವಿ ಚಟ್ಟೋಪಾಧ್ಯಾಯ 🍀ಜಿಂಜಿಬರ್ ದ್ವೀಪ ಯಾವ ಸಾಗರದಲ್ಲಿ ಕಂಡುಬರುತ್ತದೆ? ANS :- ಹಿಂದೂ ಮಹಾಸಾಗರ 🍀ಒಲಂಪಿಕ್ಸ್ ಧ್ವಜದಲ್ಲಿರುವ ಬಳೆಗಳಲ್ಲಿ ಏಷ್ಯಾ ಖಂಡವನ್ನು ಪ್ರತಿನಿಧಿಸುವ ಬಣ್ಣ ? ANS :- ಹಳದಿ 🍀ಮಜೂಲಿ ದ್ವೀಪ ಯಾವ ನದಿಯಿಂದ ನಿರ್ಮಿತವಾಗಿದೆ? ANS :-ಬ್ರಹ್ಮಪುತ್ರ ನದಿ 🍀2016ರಲ್ಲಿ ಆಧಾರ್ ಮಸೂದೆಯನ್ನು ಯಾವ ರೀತಿ ಮಂಡಿಸಲಾಯಿತು? ANS :- ಹಣಕಾಸು ಮಸೂದೆ 🍀ಕೇಂದ್ರ ಸರ್ಕಾರ ರಾಜ್ಯ ಸರಕಾರದೊಂದಿಗೆ ಹಂಚಿಕೆ ಮಾಡಿಕೊಳ್ಳದ ತೆರಿಗೆ ಯಾವುದು? ANS :- ಸೀಮಾಸುಂಕ
إظهار الكل...
👍 2
📮ಹಿಂದುಳಿದ ತಾಲ್ಲೂಕುಗಳನ್ನು ನಿರ್ಣಯಿಸಲು ಡಾ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ.
إظهار الكل...
👍 4😁 3
ಕಾಯ್ದೆಗಳ ಜಾರಿ 🌳 ಪ್ರಥಮ ಅರಣ್ಯ ನೀತಿ 1894 🏭ಕಾರ್ಖಾನೆಗಳ ಕಾಯ್ದೆ 1948 🫒ಪ್ರಥಮ ವನ ಮಹೋತ್ಸವ 1950 🌴ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ 1954 🌀ಅಂತರಾಜ್ಯ ಜಲ ಕಾಯ್ದೆ. 1956 🪐ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972 🦁 ಸಿಂಹ ಯೋಜನೆ. 1972 🐯ಹುಲಿ ಯೋಜನೆ. 1973 🐊ಮೆಾಸಳೆ ಯೋಜನೆ. 1974 🌀ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974 🌳ಅರಣ್ಯ ಸಂರಕ್ಷಣಾ ಕಾಯ್ದೆ. 1980 🍃ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980 🌴ಪರಿಸರ ಸಂರಕ್ಷಣಾ ಕಾಯ್ದೆ. 1986 🦏ಘೆಂಡಾಮ್ರಗ ಯೋಜನೆ. 1987 🪴ಭಾರತದ ಹೊಸ ಅರಣ್ಯ ನೀತಿ. 1988 🚗ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989 🍀ಕರಾವಳಿ ಸಂರಕ್ಷಣಾ ಯೋಜನೆ. 1989 🐘ಆನೆ ಯೋಜನೆ 1992 🌾ಹಿಮ ಚಿರತೆ ಯೋಜನೆ. 2009 🔶🔷🔶🔷🔶🔷🔶🔷🔶🔷🔶
إظهار الكل...
👍 2
🌺ದೆಹಲಿಯ ನೂತನ ಮುಖ್ಯಮಂತ್ರಿ - ಅತಿಶಿ. *ಶೀಲಾ ದೀಕ್ಷಿತ್ ಮತ್ತು ಸುಷ್ಮಾ ಸ್ವರಾಜ್ ನಂತರ ಅತಿಶಿ ಅವರು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಆಗಿದ್ದಾರೆ.
إظهار الكل...
🌳ಪ್ರಚಲಿತ ವಿದ್ಯಮಾನಗಳು 🏝ಕರ್ನಾಟಕದಲ್ಲಿ ಲೈಮಸ್ಟೋನ ಗಣಿ ಯಾವ ಜಿಲ್ಲೆಯಲ್ಲಿದೆ ? ಉತ್ತರ:- ಯಾದಗಿರಿ,ಬಾಗಲಕೋಟ ಮತ್ತು ಬೆಳಗಾವಿ 🏝ಯಾವ ವಲಯದಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಕರ್ನಾಟಕವು ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಹೊಂದಿದೆ ? ಉತ್ತರ:- ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ 🏝ವಿಶ್ವ ಪ್ಯಾರಾ ಅಥ್ಲೆಟಿಕ್ ಗ್ರ್ಯಾಂಡ ಪ್ರಿಕ್ಸ ಇತ್ತೀಚಿಗೆ ಎಲ್ಲಿ ನಡೆಯಿತು ? ಉತ್ತರ:-ಸ್ವಿಟ್ಜರಲ್ಯಾಂಡ್ 🏝ಡೋಣಿ ನದಿ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರವಾಹ ಉಂಟು ಮಾಡುತ್ತದೆ ? ಉತ್ತರ:- ಬೆಳಗಾವಿ,ವಿಜಯಪುರ ಮತ್ತು ಕಲಬುರಗಿ 🏝15 ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಶೇಕಡಾ ಎಷ್ಟರಷ್ಟು ಹಂಚಿಕೆ ಮಾಡಲಾಗುತ್ತದೆ ? ಉತ್ತರ:- 41 %
إظهار الكل...
👍 3
🌷 *ಪ್ರಪಂಚದ ಪ್ರಮುಖ ಸಸ್ಯವರ್ಗಗಳು* 🌷 🌺ಅಮೆರಿಕಾ - *ಪ್ರೈರಿ ಹುಲ್ಲುಗಾವಲು* 🌺 ದಕ್ಷಿಣ ಅಮೆರಿಕಾ - *ಪಂಪಾಸ್ ಹುಲ್ಲುಗಾವಲು* 🌺ಆಫ್ರಿಕಾ - *ಸವನ್ನಾ ಹುಲ್ಲುಗಾವಲು* 🌺ದಕ್ಷಿಣ ಆಫ್ರಿಕಾ - *ವೈಲ್ಡಿ ಹುಲ್ಲುಗಾವಲು* 🌺ಆಸ್ಟ್ರೇಲಿಯಾ - *ಡೌನ್ಸ್ ಹುಲ್ಲುಗಾವಲು.* 🌺ಏಷ್ಯಾ - *ಸ್ಟೆಪಿಸ್ ಹುಲ್ಲುಗಾವಲು* 🌺ಯುರೋಪ್- *ಸ್ಟೆಪಿಸ್ ಹುಲ್ಲುಗಾವಲು* 🌺ಗಯಾನಾ - *ಲಾನಸ್ ಹುಲ್ಲುಗಾವಲು* 🌺 ಹಂಗೇರಿ - *ಪುಷ್ಟಿಸ್ ಹುಲ್ಲುಗಾವಲು*
إظهار الكل...
👍 3
❇️ ಇತಿಹಾಸ ಪ್ರಶ್ನೋತ್ತರಗಳು!! 🍀ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು - ಕೋಲ್ಕತ್ತ 🍀ಭಾರತದ ರಾಷ್ಟ್ರಪಿತ - ಮಹಾತ್ಮಾ ಗಾಂಧಿ 🍀ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿದವರು - ಲಾಲ್ ಬಹದ್ದೂರ್ ಶಾಸ್ತ್ರೀ 🍀ಬಸವೇಶ್ವರ ರವರ ಆದ್ಯಾತ್ಮಿಕ ಗುರು - ಅಲ್ಲಮ ಪ್ರಭು 🍀ಮುಸ್ಲಿಂ ಲೀಗ್ ಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ - 1940 🍀ಪುನಾ ಒಪ್ಪಂದ - ಡಾ. ಬಿ ಆರ್ ಅಂಬೇಡ್ಕರ್ ಮತ್ತು ಗಾಂಧೀಜಿ 🍀1917 ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು - ಚಂಪಾರಣ್ಯ 🍀1767- 1769 ರಲ್ಲಿ ನಡೆದ 1 ನೇ ಮೈಸೂರು ಯುದ್ಧದಲ್ಲಿ ಹೋರಾಡಿದವರು - ಹೈದರಾಲಿ 🍀1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು - ಎ. ಓ ಹ್ಯುಮ್ 🍀ನೃಪತುಂಗ ರಚಿಸಿದ ಕೃತಿ - ಕವಿರಾಜ ಮಾರ್ಗ 🍀ಕನ್ನಡದ ಕವಿ ಪಂಪ - ಜೈನ ಮತಸ್ಥ 🍀ಮಹಮ್ಮದ್ ಗವಾನರ ಪ್ರಸಿದ್ಧ ಮದರಸಾ ಬೀದರ್ ನಲ್ಲಿದೆ 🍀ಕರ್ನಾಟಕದ ಹಂಪೆಯಲ್ಲಿ ಭೀಮನು ರಾಕ್ಷಸ ಹಿಡಿ0ಬೆ ಯನ್ನು ಕೊಂದನೆಂದು ಹೇಳಲಾಗಿದೆ. 🍀ಮಹಾಭಾರತ ಯುದ್ಧವು 18 ದಿನಗಳ ವರೆಗೆ ನಡೆಯಿತು 🍀ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ - ಹರಿಯಾಣ 🍀ಕ್ರಿಸ್ತನು ಜನಿಸಿದ್ದು ಬೇತ್ಲೆಹೇಮ್ 🍀ನರೇಂದ್ರ ಎಂಬ ಹೆಸರು ಸ್ವಾಮಿ ವಿವೇಕಾನಂದರ ಮೂಲನಾಮವಾಗಿದೆ 🍀ಅಲೆಗ್ಸಾಂಡರ್ ಭಾರತದ ದಂಡಯಾತ್ರೆ ನಡೆಸಿದ ವರ್ಷ - ಕ್ರಿ. ಪೂ. 327- 326 🍀1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಮಹಾತ್ಮಾ ಗಾಂಧೀಜಿ 🍀ಭಾರತದ ಅತ್ಯಂತ ದೊಡ್ಡ ಗುಮ್ಮಟ - ಗೋಲ್ ಗುಮ್ಮಟ 🍀ಗೌತಮ ಬುದ್ಧನ ಮೂಲನಾಮ - ಸಿದ್ಧಾರ್ಥ 🍀ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೊಹೆಂಜೋದಾರೋ ಎಲ್ಲಿವೆ - ಪಾಕಿಸ್ತಾನ 🍀ಹುತಾತ್ಮರ ದಿನ ವನ್ನು ಗಾಂಧೀಜಿಯವರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ. 🍀ಭಾರತದ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೇಂಟ್ ಒಪ್ಪಂದ ಸಮಯದಲ್ಲಿನ ಪಾಕಿಸ್ತಾನದ ಅಧ್ಯಕ್ಷ- ಅಯೂಬ್ ಖಾನ್ 🍀ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕೋಲ್ಕತ್ತದಿಂದ ದೆಹಲಿಗೆ ಸ್ಥಳಾಂತರಿಸಲ್ಪಟಿತ್ತು - ಲಾರ್ಡ್ ಹಾರ್ಡಿಂಜ್ 🍀ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು - ಹಿಬ್ರೂ 🍀ಶಿಶುನಾಳ ಶರೀಫರ ಈಗಿನ ಜಿಲ್ಲೆ - ಧಾರವಾಡ 🍀ವಾಸ್ಕೊಡಿಗಾಮ ಸಂಬಂಧಿಸಿರುವುದು - ಪೊರ್ಜುಗಲ್ 🍀ಯಾವ ದೇವಾಲಯವು ಆದಿಶಂಕರರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ - ಶೃಂಗೇರಿ 🍀ಸಂಗೊಳ್ಳಿ ರಾಯಣ್ಣ ಸಂಬಂಧಿಸಿರುವುದು - ಕಿತ್ತೂರು 🍀ಕಿತ್ತೂರು ರಾಣಿ ಚೆನ್ನಮ್ಮನ ಪತಿಯ ಹೆಸರು - ಮಲ್ಲಸರ್ಜಾ 🍀ಕರ್ನಾಟಕದ ಏಕೀಕರಣ - 1956 🍀ಮೈಸೂರು ರಾಜ್ಯವನ್ನು ಕರ್ನಾಟಕ ಎಂದು 1973 ರಲ್ಲಿ ಹೆಸರಿಸಲಾಯಿತು. 🍀ಕನಿಷ್ಕನ ಆಸ್ಥಾನ ವೈದ್ಯ - ಸುಶ್ರುತ 🍀ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ದೇವಾಲಯ - ಖ್ವಾಜ ಬಂದೇನವಾಜ್ ದರ್ಗಾ 🍀ಮಲ್ಲಿಕಾ ಇ ಮೈದಾನ ಎಂಬ ಪ್ರಸಿದ್ಧ ತೋಪು (ಫಿರಂಗಿ )ಯನ್ನು ಬಿಜಾಪುರದ ಕೋಟೆ ಯಲ್ಲಿ ಇಡಲಾಗಿದೆ. 🍀ಕೂಡಲ ಸಂಗಮವು ಯಾವ ನದಿಗಳ ಸಂಗಮ - ಘಟಪ್ರಭಾ ಮತ್ತು ಮಲಪ್ರಭಾ 🍀ನಿದ್ರಾಬುದ್ಧ ಬೆಟ್ಟಗಳು - ಯಾದಗಿರಿ ಯಲ್ಲಿವೆ. 🍀2ನೇ ಪುಲಕೇಶಿಯು 7 ನೇ ಶತಮಾನದ ಆರಂಭದಲ್ಲಿ ರಾಜ್ಯವಾಳುತ್ತಿದ್ದನು. 🍀ಪ್ರಪಂಚದ ಮೊದಲ ವಿಶ್ವವಿದ್ಯಾಲಯ ತಕ್ಷಶಿಲಾ ಈಗ ಪಾಕಿಸ್ತಾನದಲ್ಲಿದೆ. 🍀ಬ್ರಿಟಿಷರಿಂದ ತರಬೇತಿ ಹೊಂದಿದ ಸುಭಾಷ್ಚಂದ್ರ ಬೋಸರ INA ಸೈನ್ಯ ಅಧಿಕಾರಿಗಳು ಸಿಂಗಾಪುರ ದಲ್ಲಿದ್ದರು. 🍀ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನಿನ್ನ ಪ್ರಧಾನಿ - ಅಟ್ಲಿ 🍀ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯನನ್ನು ಭೇಟಿ ಮಾಡಿದರು - ಲಾರ್ಡ್ ಲಿನ್  ಲಿತಗೊ 🍀ಹೋಂ ರೋಲ್ ಲೀಗ್ ನ ಸ್ಥಾಪಕರು - ಬಾಲಗಂಗಾಧರ ತಿಲಕ್ ಅನಿಬೆಸೆಂಟ್ 🍀ಗಾಂಧೀಜಿಯವರ ದಂಡಿ ಸತ್ಯಾಗ್ರಹ ಉಪ್ಪಿನ ಸತ್ಯಾಗ್ರಹ ಕ್ಕೆ ಸಂಬಂಧಿಸಿದೆ. 🍀ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಲಾಹೋರ್ ನಲ್ಲಿ ಕೈಗೊಂಡಿತು. 🍀🍀🍀🍀🍀🍀🍀🍀🍀🍀
إظهار الكل...
👍 3😁 1
ಪ್ರಮುಖ ಗುಪ್ತಚರ ಇಲಾಖೆಗಳು....... ೦೧. ಭಾರತ =RAW ೦೨.ಅಮೇರಿಕಾ=CIA ೦೩.ರಷ್ಯಾ=GRO ೦೪.ಚೀನಾ=MSS ೦೫.ಜರ್ಮನಿ=BND ೦೬.ಫ್ರಾನ್ಸ್=DGSE ೦೭.ಆಸ್ಟ್ರೇಲಿಯಾ=SIS
إظهار الكل...
👍 3
💐ಭಾರತ ದೇಶದ ತುದಿಗಳು ------------------------------------- • ಉತ್ತರದ ತುದಿ - ಇಂದಿರಾಕೋಲ್ ( ಜಮ್ಮು ಮತ್ತು ಕಾಶ್ಮೀರ ) • ದಕ್ಷಿಣ ತುದಿ - ಇಂದಿರಾ ಪಾಯಿಂಟ್ ( ಅಂಡಮಾನ್ ನಿಕೋಬಾರ್ ) • ಪಶ್ಚಿಮ ತುದಿ - ಸರ್ ಕ್ರಿಕ್ ( ಗುಜರಾತ್ ) • ಪೂರ್ವ ತುದಿ - ಲೋಹಿತ್ ಜಿಲ್ಲೆ ( ಅರುಣಾಚಲ ಪ್ರದೇಶ ) ------------------------------------- ಕರ್ನಾಟಕದ ತುದಿಗಳು ------------------------------------- • ಉತ್ತರದ ತುದಿ - ಔರಾದ ತಾಲ್ಲೂಕು ಮುಖೇಡ್ ( ಬೀದರ್ ) • ದಕ್ಷಿಣದ ತುದಿ - ಗುಂಡ್ಲುಪೇಟೆ ( ಚಾಮರಾಜನಗರ ) • ಪೂರ್ವದ ತುದಿ - ಮುಳಬಾಗಿಲು ತಾಲ್ಲೂಕು ( ಕೋಲಾರ ) • ಪಶ್ಚಿಮ ತುದಿ - ಕಾರವಾರ
إظهار الكل...
👍 4
اختر خطة مختلفة

تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.