cookie

We use cookies to improve your browsing experience. By clicking «Accept all», you agree to the use of cookies.

avatar

ಕನ್ನಡ ಕ್ವಿಜ್‌ ಚಾನಲ್‌ | News Crypto

🔥 ಸತ್ಯಮೇವ ಜಯತೆ 🔥 Here we provide daily News, Current Affairs, current affair Quiz, Notes, and Crypto/Financial News. Channel Created : 𝟏𝟓th August 𝟐𝟎𝟐𝟑 Buy ads: https://telega.io/c/kannadaquiz0

Show more
Advertising posts
38 224
Subscribers
+2724 hours
+6037 days
+1 83730 days

Data loading in progress...

Subscriber growth rate

Data loading in progress...

ಇಂಡಿಯನ್ ಇನ್ ಸ್ಪಿಟ್ಯೂಟ್ ಆಫ್ ಸೈನ್ಸ್ ಎಲ್ಲಿದೆ ?Anonymous voting
  • ಕೇರಳ
  • ಚೆನ್ನೈ
  • ಬೆಂಗಳೂರು
  • ನವದೆಹಲಿ
0 votes
👍 5👏 2 1
ಕರ್ನಾಟಕದ ಯಾವ ಪ್ರದೇಶದಲ್ಲಿ ಕಾವೇರಿ ನದಿ ಹುಟ್ಟಿದೆ?Anonymous voting
  • ತಲಕಾವೇರಿ
  • ಉಡುಪಿ
  • ಶ್ರೀರಂಗಪಟ್ಟಣ
  • ಮೈಸೂರ್
0 votes
👍 4
ಭಾರತದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ ?Anonymous voting
  • ನವೆಂಬರ್ 8
  • ನವೆಂಬರ್ 7
  • ನವೆಂಬರ್ 5
  • ನವೆಂಬರ್ 6
0 votes
👍 5 2😍 2
ಸರ್ದಾರ್ ವಲ್ಲಭಬಾಯಿ ಪಟೇಲರ ರಾಷ್ಟ್ರೀಯ ಪೋಲಿಸ್ ಆಕಾಡೆಮಿ ಎಲ್ಲಿದೆ ?Anonymous voting
  • ಗುಜರಾತ್
  • ಪೂನಾ
  • ದೆಹಲಿ
  • ಹೈದರಬಾದ್
0 votes
👍 5
ಬೇಲೂರು ಯಾವುದಕ್ಕೆ ಪ್ರಸಿದ್ಧ?Anonymous voting
  • ದೇವಾಲಯಗಳು
  • ಸರೋವರಗಳು
  • ಅಣೆಕಟ್ಟೆಗಳು
  • ಯಾವುದು ಅಲ್ಲ
0 votes
👍 7
🌿 ಭಾರತದ ಮೊದಲ ಮಾಲಿನ್ಯ ನಿಯಂತ್ರಣ ನೌಕೆ ಯಾವುದು?Anonymous voting
  • ಐಎನ್‌ಎಸ್ ವಿಕ್ರಮಾದಿತ್ಯ
  • ವಿಧ್ವಂಸಕ
  • ಸಮುದ್ರ ಪ್ರತಾಪ್
  • ಐಎನ್‌ಎಸ್ ಕಲ್ವರಿ
0 votes
👍 7 2
🌿 ಇತ್ತೀಚೆಗೆ, '7ನೇ ರಾಷ್ಟ್ರೀಯ ಪೋಶನ್ ಮಾಹ್' ಅನ್ನು ಎಲ್ಲಿ ಪ್ರಾರಂಭಿಸಲಾಯಿತು?Anonymous voting
  • ಗಾಂಧಿನಗರ, ಗುಜರಾತ್
  • ಜೈಪುರ, ರಾಜಸ್ಥಾನ
  • ಪಾಟ್ನಾ, ಬಿಹಾರ
  • ಭೋಪಾಲ್, ಮಧ್ಯಪ್ರದೇಶ
0 votes
👍 9
🌿 ನವೀನ 'ಹಾಲಿಡೇ ಹೀಸ್ಟ್' ಅಭಿಯಾನಕ್ಕಾಗಿ ಯಾವ ರಾಜ್ಯದ ಪ್ರವಾಸೋದ್ಯಮವು ಇತ್ತೀಚೆಗೆ ಗೋಲ್ಡ್ ಅವಾರ್ಡ್ 2024 ಅನ್ನು ಗೆದ್ದಿದೆ?Anonymous voting
  • ರಾಜಸ್ಥಾನ
  • ಗುಜರಾತ್
  • ಕೇರಳ
  • ಆಂಧ್ರಪ್ರದೇಶ
0 votes
👍 6 1
🌿 ಇತ್ತೀಚಿಗೆ "ಕೊಲಂಬೊ ಸೆಕ್ಯುರಿಟಿ ಕಾನ್ಕ್ಲೇವ್' ಸದಸ್ಯ ರಾಷ್ಟ್ರಗಳು 'ಸೆಕ್ರೆಟರಿಯೇಟ್' ಸ್ಥಾಪಿಸಲು ಎಂಒಯುಗೆ ಸಹಿ ಹಾಕಿವೆ, ಹಾಗಾದರೆ ಪ್ರಸ್ತುತ ಕೊಲಂಬೊ ಸೆಕ್ಯುರಿಟಿ ಕಾನ್ಕ್ಲೇವ್ ನ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?Anonymous voting
  • ಭಾರತ, ಶ್ರೀಲಂಕಾ, ಮಾಲ್ಡಿವ್ಸ್ ಮತ್ತು ಮಯನ್ಮಾರ್
  • ಭಾರತ, ಶ್ರೀಲಂಕಾ, ಮಾಲ್ಡಿವ್ಸ್ ಮತ್ತು ಮಾರಿಷಸ್, ಬಾಂಗ್ಲಾದೇಶ
  • ಭಾರತ, ಶ್ರೀಲಂಕಾ, ಬ್ರುನೈ, ಮಾಲ್ಡಿವ್ಸ್ ಮತ್ತು ಮಾರಿಷಸ್
  • ಭಾರತ, ಶ್ರೀಲಂಕಾ, ಮಾಲ್ಡಿವ್ಸ್ ಮತ್ತು ಇಂಡೋನೇಷಿಯಾ
0 votes
👍 11👏 1
🌿 ದುರಸ್ತಿ ಸುಚ್ಯಂಕವು ಯಾವ ಸಚಿವಾಲಯದ ಯೋಜನೆಯಾಗಿದೆ?Anonymous voting
  • ವಸತಿ & ನಗರ ವ್ಯವಹಾರಗಳ ಸಚಿವಾಲಯ
  • ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ
  • ಗೃಹ ಸಚಿವಾಲಯ
  • ಹಣಕಾಸು ಸಚಿವಾಲಯ
0 votes
👍 9 1
Choose a Different Plan

Your current plan allows analytics for only 5 channels. To get more, please choose a different plan.