cookie

We use cookies to improve your browsing experience. By clicking «Accept all», you agree to the use of cookies.

avatar

ಸೋಲು ಗೆಲುವಿನ ಮೆಟ್ಟಿಲು

⭐️IAS,KAS, PSI,PC,SDA,FDA ಎಲ್ಲಾ ಸ್ಪರ್ಧಾತ್ಮಕ ತಯಾರಿ✍️ 🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋

Show more
Advertising posts
9 395
Subscribers
+1624 hours
+1207 days
+46730 days

Data loading in progress...

Subscriber growth rate

Data loading in progress...

ಒಟ್ಟು ಶಾಸ್ತ್ರೀಯ ಸ್ಥಾನಮಾನ ಸಂಖ್ಯೆ ಒಂಬತ್ತು ನೀಡಿರುವ ಸಂಸ್ಥೆ ಯಾವುದು.Anonymous voting
  • ಸಂಸ್ಕೃತಿ ಸಚಿವಾಲಯ
  • ಶಿಕ್ಷಣ ಸಚಿವಾಲಯ
  • ಬುಡಕಟ್ಟು ಸಚಿವಾಲಯ
  • ಸಂಗೀತ ನಾಟಕ ಅಕಾಡೆಮಿ
0 votes
ಅಲರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನ, ಶ್ಲೋಕಮ್ ಪದಗಳು ಈ ನೃತ್ಯಕ್ಕೆ ಸಂಬಂಧಿಸಿದAnonymous voting
  • ಯಕ್ಷಗಾನ
  • ಮೋಹಿನಿ ಅಟ್ಟಂ
  • ಸತ್ರಿಯ
  • ಮೇಲಿನ ಯಾವುದೂ ಅಲ್ಲ
0 votes
👍 1
ಒಟ್ಟು ಶಾಸ್ತ್ರೀಯ ಸ್ಥಾನಮಾನ ಪಡೆದ ನೃತ್ಯಗಳ ಸಂಖ್ಯೆ 8 ಈ ಸ್ಥಾನವನ್ನು ನೀಡಿರುವುದುAnonymous voting
  • ಸಂಸ್ಕೃತಿ ಸಚಿವಾಲಯ
  • ಗೃಹ ಸಚಿವಾಲಯ
  • ಬುಡಕಟ್ಟು ಸಚಿವಾಲಯ
  • ಸಂಗೀತ ನಾಟಕ ಅಕಾಡೆಮಿ
0 votes
ಶಂಕರದೇವ ಈ ನೃತ್ಯಕ್ಕೆ ಪ್ರಸಿದ್ಧAnonymous voting
  • ಭರತನಾಟ್ಯ
  • ಯಕ್ಷಗಾನ
  • ಓಡಿಸಿ
  • ಸತ್ರಿಯ
0 votes
ನಾಟ್ಯಶಾಸ್ತ್ರ ಬರೆದವರುAnonymous voting
  • ಕಪಿಲಾ
  • ಭರತಮುನಿ
  • ಪತಂಜಲಿ
  • ಜೈವಿನಿ
0 votes
ನೃತ್ಯಕ್ಕೆ ಸಂಬಂಧಿಸಿದ ಅತ್ಯಂತ ಪ್ರಾಚೀನವಾದ ಗ್ರಂಥ ಯಾವುದುAnonymous voting
  • ನಾಟ್ಯ ಶಾಸ್ತ್ರ
  • ನಾಟ್ಯ ಮುನಿ
  • ನಾಟ್ಯಯೋಗಿನಿ
  • ನಾಟ್ಯ ಸಮಯೋಚಿತ ದರ್ಪಣ
0 votes
ಪೂರ್ವ ಭಾರತದಲ್ಲಿ ಕಂಡು ಬರುವ ನೃತ್ಯ ಯಾವುದುAnonymous voting
  • ಸತ್ರಿಯ
  • ಮೋಹಿನಿಯಟ್ಟಂ
  • ಭರತನಾಟ್ಯ
  • ಚೌ
0 votes
ಪಂಡನಲ್ಲೂರು ಮತ್ತು ತಂಜಾವೂರು ಇವುಗಳ ಶೈಲಿಗೆ ಉದಾಹರಣೆAnonymous voting
  • ಯಕ್ಷಗಾನ
  • ಭರತನಾಟ್ಯ
  • ಕೂಚಿಬಿಡಿ
  • ಕಥಕ್ಕಳಿ
0 votes
ದೇವದಾಸಿ ಹಿನ್ನೆಲೆಯನ್ನು ಹೊಂದಿರುವ ನೃತ್ಯ ಯಾವುದುAnonymous voting
  • ಯಕ್ಷಗಾನ
  • ಮೋನಿಯಟ್ಟಂ
  • ಕಥಕ್
  • ಭರತನಾಟ್ಯ
0 votes
ಭರತನಾಟ್ಯದಲ್ಲಿ ಆರಂಭಿಕ ಪ್ರದರ್ಶನವು ಪುಷ್ಪಾಂಜಲಿ ಯಾವ ದೇವರಿಗೆ ಪುಷ್ಪವನ್ನು ಸಮರ್ಪಿಸಲಾಗುವುದುAnonymous voting
  • ಕೃಷ್ಣ
  • ವಿಷ್ಣು
  • ಸರಸ್ವತಿ
  • ಕಾಳಿಕಾ
0 votes
👍 1
Choose a Different Plan

Your current plan allows analytics for only 5 channels. To get more, please choose a different plan.