cookie

We use cookies to improve your browsing experience. By clicking «Accept all», you agree to the use of cookies.

avatar

i5 Tricks

New Creating i5 Tricks @gpbooster @GroupHelpBot UPSC KPSC Group C SDA FDA KAS PC PDO VA ALL PDF 📚 Notes Available -8105093130 WhatsApp. Calling 9Am to 6pm

Show more
Advertising posts
540
Subscribers
No data24 hours
+27 days
+5930 days

Data loading in progress...

Subscriber growth rate

Data loading in progress...

*ಅರ್ಜಿಗೆ ಮತ್ತೊಂದು ಅವಕಾಶ:* ✍🏻📋✍🏻📋✍🏻📋✍🏻📋 ⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KEA & KPSC ಹೊರಡಿಸಿದ್ದ ಈ ಕೆಳಗಿನ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಮಾತ್ರ ಈಗ ಅರ್ಜಿ ಸಲ್ಲಿಸಬಹುದು.!! ⚫ GTTC 98 Posts: Last Date: 28-09-2024 ಅರ್ಜಿ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kearecruitment_gttc/forms/login.aspx ⚫ 1,000 VAO Posts: Last Date: 28-09-2024 ಅರ್ಜಿ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/vacrec24 ⚫ 247 PDO Posts: Last Date: 03-10-2024 ಅರ್ಜಿ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻 https://kpsconline.karnataka.gov.in/HomePage/Index.html ⚫ KPSCಯ 327 Group-B Posts ಗೂ ಕೂಡಾ ಅತೀ ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ನಿರೀಕ್ಷಿಸಿ...!! ✍🏻📋✍🏻📋✍🏻📋✍🏻📋✍🏻📋
Show all...
Photo unavailableShow in Telegram
PDO ಹುದ್ದೆಗೆ ವಯೋಮಿತಿ ಸಡಿಲಿಕೆ ಅನ್ವಯ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಅರ್ಜಿ ಸಲ್ಲಿಸಲು 18-09-2024 ರಿಂದ 03-10-2024 ರವರೆಗ್ ಪರಿಕ್ಷಾ ದಿನಂಕದಲ್ಲಿ ಯಾವದೇ ಬದಲಾವಣೆ ಇರುವುದಿಲ್ಲ
Show all...
Photo unavailableShow in Telegram
Vao ವಯೋಮಿತಿ ಸಡಿಲಿಕೆ ಅನ್ವಯ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 19-09-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-09-2024 ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆ ದಿನಾಂಕ 26-10-2024
Show all...
👍 1
Mini Papers Sep19.....pdf
Show all...
Mini Papers Sep19.....pdf12.09 MB
1
👆👆👆👆👆👆👆👆👆 ➼ ದಿನಾಂಕ :-19-09-2024 ➼ ಪ್ರಚಲಿತ ಪೇಪರ್    ================
Show all...
ಪ್ರಚಲಿತ ಪೇಪರ್ 19-09-2024 (1).pdf24.38 MB
DocScanner Sep 15, 2024 7-42 PM.pdf8.95 MB
DocScanner Sep 15, 2024 7-52 PM.pdf5.77 MB
DocScanner Sep 15, 2024 7-56 PM.pdf5.40 MB
DocScanner Sep 15, 2024 8-02 PM.pdf5.99 MB
DocScanner Sep 15, 2024 8-06 PM.pdf4.63 MB
DocScanner Sep 15, 2024 8-11 PM.pdf5.93 MB
DocScanner Sep 15, 2024 8-16 PM.pdf4.73 MB
👍 2
ಪ್ರಿಯ ಸ್ಪರ್ಧಾಮಿತ್ರರೇ...   Sept 15 ರವಿವಾರದಂದು ಧಾರವಾಡದ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಗಳಲ್ಲಿ ನಡೆದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದೆ.. 👆👆👆👆👆🙏🙏
Show all...
👍 1
ನನ್ನ ಒಂದು ಪ್ರಶ್ನೇ or ಬೆರೆ ಯಾವುದೇ ಟೆಲಿಗ್ರಾಂ ಇರ್ಲಿ ಅವ್ರ ಪಶ್ನೆಗೆ ಕಾಯಬೇಡಿ... ಹಳೇಯ ಪ್ರಶ್ನೇ ಪತ್ರಿಕೆ ಬುಕ್ ಸ್ಟೋರ್ ನಲ್ಲಿ ಸಿಗುತ್ತೆ ತಗೊಂಡು ಪ್ರಾಕ್ಟೀಸ್ ಮಾಡಿ... ಅದ್ದು ಯಾವತ್ತೂ ಮರಿಯೋದಿಲ್ಲ ಆದರೆ ಈ ಟೆಲಿಗ್ರಾಂ ನಲ್ಲಿ ಎಲ್ಲಾ ಓದಲು ಆಗುವುದಿಲ್ಲ...
Show all...
ಈಗಾಗಲೆ ಈ ಗ್ರೂಪ್ ನಲ್ಲಿ pdf ಹಾಕಿದ್ದೇನೆ ಹಾಗೆ ಮೇಲೆ ಸ್ಕ್ರೋಲ್ ಮಾಡಿ ಓದಿಕೊಳ್ಳಿ..
Show all...
👍 2 1
AnswerAnonymous voting
  • A
  • B
  • C
  • D
0 votes
👍 3
Choose a Different Plan

Your current plan allows analytics for only 5 channels. To get more, please choose a different plan.